ದಿ 11-11-2025ರಂದು ಬಮ್ಮಿಗಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಅಯೋಡಿನ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು , ಅಧ್ಯಕ್ಷತೆ- ಶ್ರೀ ಆರ್ ಎಸ್ ದಾಸ್ತಿಕೊಪ್ಪ, ಉಪನ್ಯಾಸ- ಡಾ; ಗಿರಿಜಾ ಪಲ್ಲಕ್ಕಿ , ಪ್ರಾಸ್ತಾವಿಕ – ಶ್ರೀ ಎಂ ಆರ್ ಕುಲಕರ್ಣಿ( ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು) ಸ್ವಾಗತ- ಶ್ರೀಮತಿ ಕಾವ್ಯ ಹಳ್ಳಿಕೇರಿ, ವಂದನಾರ್ಪಣೆ/ನಿರೂಪಣೆ- ಶ್ವೇತಾ ನಾಯಕ್




