ಅಥಣಿ:ತಾಲೂಕಿನ ಮುರಗುಂಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುರಗುಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು. ಮುರಗುಂಡಿ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಲಸ್ಟರ್ ಸಿ ಆರ್ ಪಿ ಗಳಾದ ಯುವ ಉತ್ಸಾಹಿ ಅಧಿಕಾರಿಗಳು ವಿಶುಕುಮಾಮಾರ ಮಾಳಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಅಶ್ವಿನಿ ಕಾಟಕರ ಗ್ರಾಮ ಪಂಚಾಯತ್ ಸದಸ್ಯರು ನೀಲಾ ಕರೆಸಿದ್ದಗೋಳ, ಮುತ್ತಪ್ಪ ಮಗಾಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ ನಿಡೋಣಿ ಭಾರತಮಾತ ಕಾಲೇಜ್ ಪ್ರಾಚಾರ್ಯ ಅಜೀತ್ ಗಸ್ತಿ ಸರಕಾರಿ ಪ್ರೌಢ ಶಾಲೆಯ ಎಚ್ ಎಂ ಕಡಾಕಡಿ ವಡೆಯರಟ್ಟಿ ಶಾಲೆಯ ಪ್ರದಾನ್ ಗುರುಗಳಾದ ಕಲ್ಲಪ್ಪ ಬೆಳಗಲಿ ಉಪಸ್ಥಿತರಿದ್ದರು.

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾಹಿತ್ಯ ಸುರೇಶ ವಾಘಮೋಡೆ ಇವಳು ಛೇದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ್ ಸ್ಥಾನ ಪಡೆದುಕೊಂಡು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸುರೇಶ ಪರಮಾನಟ್ಟಿ ಹಾಗೂ ಸಂತೋಷ್ ಸನಮುರಿ, ಸುನೀಲ್ ಸೇಡಬಾಳೆ ಮುರಳಿಧರ ಕಾಳೇಲಿ, ರಾಜು ಗಸ್ತಿ, ಸಂಜೀವ್ ಜಂಬಗಿ, ಕುಮಾರ ಸನದಿ, ರಾಮು ನರೋಟಿ, ವಿಠ್ಠಲ ಜೇಂಡೆ, ಶ್ರೀಮತಿ ಎಲ್ ಎಸ್ ವಾಘಮೋಡೆ,ಮಾಲಾ ಮಹೇಶ ಪರಮಾನಟ್ಟಿ, ರೂಪಾ ಬೆಳಕೂಡ, ಲಕ್ಷ್ಮೀ ತಳವಾರ, ರಾಜಶ್ರೀ ಡೊಳ್ಳಿ, ಸುಂದ್ರವ್ವ್ ಮುದಕಪ್ಪಗೋಳ, ಹಾಗೂ ರೈತ ಸಂಘದ ಅಧ್ಯಕ್ಷರು ದಸರಥ ನಾಯಿಕ, ಕಲಾವಿದರಾದ ಮುರಾಗೆಪ್ಪ ಪಾಟೀಲ, ಅಜೀತ್ ಬೆಳ್ಳಂಕಿ, ಪ್ರಕಾಶ್ ದೇವಕತೆ ಮತ್ತು ಶಾಲೆಯ ಪ್ರದಾನ ಗುರುಮಾತೆ ಕೆ ಟಿ ಮಾಳಿ ಸಹ ಶಿಕ್ಷಕರಾದ ಸುನಂದಾ ಹಂಚಿನಾಳ, ಮಾಲಾ ಕಲಾಟೆ, ವೀಣಾ ಗಾವಡೆ, ಭಾರತಿ ಕೊಪ್ಪ, ಸಾವತ್ರಿ ಹುಣಸಗಿ, ರೂಪಾ ಶೇಟ್ಟೆನವರ , ಶಿಲ್ಪಾ ಮುಗಳಖೊಡ, ಎಂ ಪಿ ಯಲಿಗೌಡ ಕೀರ್ತಿ ಹುಡೆದಾರ, ವಿದ್ಯಾನಿಕೇತನ ಶಾಲೆಯ ಪ್ರದಾನ ಗುರುಗಳಾದ ಅಪ್ಪು ಗರವ ಅಂಗನವಾಡಿ ಶಿಕ್ಷಕಿಯರಾದ ವಿದ್ಯಾಶ್ರೀ ಕುಮಾರ ಗಸ್ತಿ ಹಾಗೂ ಸರೋಜನಿ ದೇವರಮನಿ ಹಾಗೂ ಗ್ರಾಮ ಯುವ ಸಮುದಾಯದ ಆದರ್ಶ ಗಸ್ತಿ, ಮಾಣಿಕರಾವ್ ಕರೆಸಿದ್ದಗೋಳ, ಬಸಪ್ಪ ಕುಳಲಿ, ಶಾಲಿನಿ ಹೂವಿನವರ ಹಾಗೂ ಸಂಸ್ಕೃತಿ ವಾಘಮೋಡೆ ಇವರೆಲ್ಲರೂ ಅಭಿನಂದಸಿದ್ದಾರೆ.

ವರದಿ :ಅಜಯ ಕಾಂಬಳೆ




