ಧಾರವಾಡ: ತಾಲೂಕು ಚಿಕ್ಕಮಲ್ಲಿಗವಾಡ ಗ್ರಾಮದ ನಿವಾಸಿಗಳಾದ ನಾರಾಯಣ ಸಿಂದೇ(42),ವಿಠ್ಠಲ ಸಿಂದೇ(80)ನಾರಾಯಣ ಸಿಂದೇ ಮಕ್ಕಳಾದ ಶಿವಕುಮಾರ ಸಿಂದೇ(12)ಮತ್ತು ಶ್ರೀನಿಧಿ ಸಿಂದೇ(11)ದುರ್ಮರಣ ಹೊಂದಿದವಾರಾಗಿದ್ದಾರೆ.

ಈ ಘಟನೆ ನಡೆದು ಸುಮಾರು ಬೆಳಗಿನ ಜಾವ ನಡೆದಿದೆ ಸಾಲ ಬಾಧೆಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಏನ್ನಲಾಗಿದೆ. ಶ್ರೀನಿಧಿ ಸಿಂದೇ ಎನ್ನುವ ಪುಟ್ಟ ಕಂದಮ್ಮ ಶಾಲೆಯ ಸಮವಸ್ತ್ರ ದಲ್ಲಿರುವದು ಕಂಡುಬಡಿದ್ದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಈ ನಾಲ್ಕು ಶವಗಳನ್ನು ಹೊರ ತೆಗೆದು ಮರಣೊತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ,ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಗುಂಜನ್ ಆರ್ಯ ಪರಿಶೀಲನೆ ನಡೆಸಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ




