ರಾಯಚೂರು : ರಸ್ತೆ ಬದಿಯಲ್ಲಿ ನಿಂತ ತಂದೆ ಮಗನ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲಿ ಸಾವು
ರಾಯಚೂರು ಹೊರವಲಯದ ಯರಮರಸ್ ಬೈ ಪಾಸ್ ಬಳಿ ಘಟನೆ ಮಗ ರಮೇಶ್ (36) ತಂದೆ ನಾಗಪ್ಪ ಮೃತರು ರಸ್ತೆ ಬದಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತ ತಂದೆ ನಾಗಪ್ಪ ಮಗ ರಮೇಶ್ ಏಕಾಏಕಿ ಮೇಮೆಲೆ ಹರಿದು ತುಂಡು ತುಂಡಾದ ದೇಹಗಳು. ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ
ವರದಿ : ಗಾರಲದಿನ್ನಿ ವೀರನಗೌಡ




