ಯಳಂದೂರು : ಕೊಳ್ಳೇಗಾಲದ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿರವರುರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆದ ಹಿನ್ನೆಲೆಯಲ್ಲಿ ಯಳಂದೂರು ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಡಿ ರವರು ಸಂತೆ ಮರಹಳ್ಳಿ ಪ್ರವಾಸ ಮಂದಿರದಲ್ಲಿ ಶಾಸಕರಾದ ಕೃಷ್ಣಮೂರ್ತಿ ರವರಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಮಸಣಪುರ ಶಿವನಂಜಯ್ಯ, ಸಿದ್ಧಗಂಗಾ ಪ್ರದೀಪ್, ರೇವಣ್ಣ, ವಿನೋದ್, ಸಚಿನ್, ಹರೀಶ್ ಬಾಬು, ಶಾಸಕರಿಗೆ ಶುಭಾಶಯ ಕೋರಿದರು.




