ಅಥಣಿ : ಅಥಣಿ ಜಿಲ್ಲೆಗಾಗಿ ಸರ್ಕಾರದ ವಿರುದ್ಧ ಆಕ್ರೋಶ ಜಿಲ್ಲೆಗಾಗಿ ಸಂಪೂರ್ಣವಾಗಿ ಶಬ್ದಗೊಂಡ ಅಥಣಿ,ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಎಲ್ಲಾ ಸಂಘಟನೆಗಾರರು ಬೆಂಬಲ ನೀಡಿದರು.
ಅಥಣಿ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳು ಬಂದು ಮಾಡಿ ಅಥಣಿ ಜಿಲ್ಲೆಗಳಲ್ಲಿ ಎಲ್ಲರೂ ಕೈ ಜೋಡಿಸಿ ಅಥಣಿ ಜಿಲ್ಲೆ ಆಗಬೇಕು ಆಗಬೇಕು ಎಂದು ಎಲ್ಲರೂ ಕೂಗು ಹೇಳುತ್ತಾ ಹೋರಾಟಕ್ಕೆ ಭಾಗಿಯಾಗಿದ್ದರು.
ಅಥಣಿ ಜಿಲ್ಲೆಗಾಗಿ ಗಚ್ಚಿನ ಮಠದ ಶ್ರೀ ಪರಮಪೂಜ್ಯ ಬಸವ ಮಾಸಮಿಗಳು ಶೆಟ್ಟರ ಮಠದ ಮರಳು ಶ್ರೀಗಳು ಮಾಜಿ ಶಾಸಕ ಸಹಜಾನ ಡೊಂಗರಗಾಂವ ಮತ್ತು ಶಶಿಕಾಂತ ಗುರುಜೀ,ಪ್ರಶಾಂತ ತೋಡಕರ,ಶಿವಕುಮಾರ ಸವದಿ,ರವಿ ಪೂಜಾರಿ ಅಣ್ಣಾಸಾಬ ತೆಲಸಂಗ ವಿಜಯಕುಮಾರ್ ಆಡಹಳಿ ಗಜಾನನ ಮಂಗಸೂಳಿ,ಗಿರೀಶ ಬುಟಾಳಿ, ನಿತೇಶ ಪಟ್ಟಣ, ಅನೇಕರು ಸೇರಿದಂತೆ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ರಾಜು ವಾಘಮಾರೆ.




