ವಿಜಯಪುರ :ಜಿಲ್ಲೆಯ ಇಂದು ಬಸವನ ಬಾಗೇವಾಡಿಯ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕ ಘಟಕ ಪದಾಧಿಕಾರಿಗಳ ಆಯ್ಕೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2025-28 ನೇ ಸಾಲಿನ ಬಸವನ ಬಾಗೇವಾಡಿ ತಾಲೂಕ ಘಟಕ ಅಧ್ಯಕ್ಷರಾಗಿ ರಾಜು ಗಣಾಚಾರಿ, ಉಪಾಧ್ಯಕ್ಷರಾಗಿ ಅಜಿಜ ಬಳಬಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ
ದಯಾನಂದ ಬಾಗೇವಾಡಿ, ಖಜಾಂಚಿ ನಾಗೇಶ್ ನಾಗೂರ, ಕಾರ್ಯದರ್ಶಿಯಾಗಿ ಜಗದೀಶ್ ಹಳ್ಳೂರ, ಕಾರ್ಯಕಾರಿ ಸದಸ್ಯರಾಗಿ ಶ್ರೀಶೈಲ ಕವಲಗಿ, ಸಾತಪ್ಪ ಕಿಣಗಿ,ಮಲ್ಲಿಕಾರ್ಜುನ ಬುರ್ಲಿ, ಯಮನಪ್ಪ ಅಂಗಡಗೆರಿ ಅವರು ಅವಿರೋಧವಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳಾದ ಇಂದುಶೇಖರ ಮಣ್ಣೂರ ಹಾಗೂ ಸಹಾಯ ಚುನಾವಣೆ ಅಧಿಕಾರಿ ರಾಹುಲ್ ಅಪ್ಟೆ ಅವರು ಘೋಷಣಾ ಪತ್ರ ವಿತರಿಸಿ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದಿಸಿದರು.
ವರದಿ: ಕೃಷ್ಣಾ ರಾಠೋಡ




