ಗುರುಮಠಕಲ್ : ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಕಲವಾರ ಗ್ರಾಮ ಪಂಚಾಯತ್ ಯಲ್ಲಿ ವಿಶೇಷ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಗಳ ನಡುವೆ ಮತ್ತು ಗ್ರಾಮ ಪಂಚಾಯತ್ ಸದ್ಯಸರ ನಡುವೆ ಮಾತಿನ ಚಕಮಕಿ ನಡೆಯುತು
ಅದೆ ಸಂದರ್ಭದಲ್ಲಿ ಕಿರಿಯ ಅಭಿಯಂತರ ಹಾಗೂ ಅಭಿವೃದ್ಧಿ ಅಧಿಕಾರಿ ವಿರುದ್ಧ ರೊಚ್ಚಿಗೆದ್ದ ಮಹಾತ್ಮಾ ಗಾಂಧಿ ನರೇಗಾ ಕೆಲಸದ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು
ಅಭಿರುದ್ದಿ ಅಧಿಕಾರಿಗಳ ಹಾಗೂ ಕಿರಿಯ ಅಭಿಯಂತರರುರಾದ ರಾಜುರೆಡ್ಡಿ ಅವರ ಸಂಪೂರ್ಣ ನಿರ್ಲಕ್ಷದಿಂದ ಹಳ್ಳ ಹಿಡಿದ ಪಂಚಾಯತ್ ಕಾಮಗಾರಿಗಳು ಗೋಳಡಿದ ಬಡ ಕೂಲಿ ಕಾರ್ಮಿಕರು ಹಾಗೂ ಗ್ರಾಮಪಂಚಾಯಿತಿ ಸರ್ವ ಸದಸ್ಯರು ಗೋಳು ಕೇಳುವವರು ಯಾರು ಗ್ರಾಮ ಪಂಚಾಯತಿ ಸದಸ್ಯರ ಮಾತಿಗೆ ಮೌನವಾಗಿದ್ದ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷ
ಗ್ರಾಮ ಪಂಚಾಯತಗೆ ಸರಕಾರ ದಿಂದ ಬರುವ ೫ % ವಿಕಲಚೇತನರ ಅನುದಾನ ಗುಳುಂ ಮಾಡಿದ್ದಾರೆ ಎಂದು ಆರೋಪ ಕೇಳಿಬಂತು




