ಧಾರವಾಡ: ಸ್ವಾಮೀಜಿಯೊಬ್ಬರು ಬೆತ್ತಲೆಯಾಗಿ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದು ಅಲ್ಲದೇ ಸ್ನಾನ ಮಾಡಿಸಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಕಲಗೇರಿ ಗ್ರಾಮದ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ ಬೆತ್ತಲಾಗಿ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ.
ಮಹಿಳೆ ಎದುರೇ ಬೆತ್ತಲಾಗಿ ಸ್ನಾನ ಮಾಡಿದ್ದಾರೆ. ಸ್ವಾಮೀಜಿಯ ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ.
ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ಸ್ವಾಮೀಜಿಗಳ ಅಸಭ್ಯ ವರ್ತನೆ, ಅಕ್ರಮ ಪ್ರಕರಣಗಳು ಹೊರಬರುತ್ತಿವೆ.




