ರಾಯಚೂರು : ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಖಪೂರ ಗ್ರಾಮದಲ್ಲಿ ಸುಪ್ರಸಿದ್ಧ ದೇವಸ್ಥಾನ ದಂಡಗುಂಡ ಬಸವೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನವು ಪುರಾತನ ಕಾಲದ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಸಿಂಗಡದಿನ್ನಿ ಗಣದಿನ್ನಿ ಶಾಖಾಪುರ್ ಜನರು ಈ ದೇವರಿಗೆ ಭಕ್ತಾದಿಗಳು ತಮ್ಮ ಹರಕೆ ಏನಾದರೂ ಇದ್ದರೆ ದೇವರಲ್ಲಿ ಬೇಡಿಕೊಂಡು ತಮ್ಮ ಹರಕೆ ನೆರವೇರಿದ ತಕ್ಷಣ ಗ್ರಾಮದ ಜಾತ್ರೆಯ ದಿನಾಂಕದಂದು ಮಾಡಿಯಿಂದ ಸಾಷ್ಟಾಂಗ ನಮಸ್ಕಾರಿಸುತ್ತ ಹರಕೆ ಅರ್ಪಿಸುತ್ತಿದ್ದಾರೆ ಈ ದೇವಸ್ಥಾನ ಸಾಯಂಕಾಲ ಜಾತ್ರೆಯ ನಡೆಯುತ್ತಿದ್ದು ಈ ಜಾತ್ರೆಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ರಾಜಕೀಯ ಮುಖಂಡರುಗಳು ಪಾಲ್ಗೊಳ್ಳುತ್ತರೆ.
ವರದಿ : ಗಾರಲದಿನ್ನಿ ವೀರನಗೌಡ




