ಬಳ್ಳಾರಿ : ಕಳುವಾಗಿದ ಮೊಬೈಲ್ ನಿಂದ ಮೊನಿ ಟ್ರಾನ್ಸ್ಫಾರ್
ಬಳ್ಳಾರಿ ಹೋಗಲು ಬಸ್ ಹತ್ತುವ ಸಮಯದಲ್ಲಿ ತೇರಿನಮನೆ ಬಸವರಾಜ್ ಅವರ ಮೊಬೈಲ್ ಕದ್ದ ಕಳ್ಳರು
ಜೊತೆಗಿದ್ದ ಪ್ರಯಾಣಿಕ ಕೇದರ್ನಾಥ ಹಾಗೂ ಇಬ್ಬರು ಸೇರಿ ಕಳ್ಳನನ್ನು ಹುಡುಕಿದ್ರು ಪ್ರಯೋಜನವಾಗಿರಲಿಲ್ಲ
ಆದ್ರೇ ಕದ್ದ ಪೋನ್ ನಿಂದ ಹಲವರಿಗೆ ಹಣ ವರ್ಗಾವಣೆ ಮಾಡಿದ ಮೊಬೈಲ್ ಕಳ್ಳ
ಡಿಸೆಂಬರ್ 17 ರಂದು ಕಳುವಾಗಿದ ಮೊಬೈಲ್ ನಿಂದ ಬರೋಬ್ಬರಿ ಒಂದು ಲಕ್ಷ ಇಪ್ಪತ್ತು ಸಾವಿರ ವರ್ಗಾವಣೆ
ಮೊಬೈಲ್ನಲ್ಲಿದ್ದ ಪೋನ್ ಪೇ ಮೂಲಕ ವಿವಿಧ ನಂಬರ್ಗಳಿಗೆ ಹಣ ವರ್ಗಾವಣೆ
ಮೊಬೈಲ್ ಕಳವು ಮಾಡಿದವರು ಬಸವರಾಜ ಅವರ ಖಾತೆಯ ಹಣವನ್ನು
ಡಿ.17- ವಿ. ರಾಮಸ್ವಾಮಿಗೆ – 5,000 ರೂ
ಡಿ.18 ಕೇದರನಾಥ್ – 10,000 ರೂ
ಜೆ ಅಂಡ್ ಕೆ ವಾಶೀಮ್ ಅಹಮದ್ – 50,000 ರೂ
ಜೆ ಅಂಡ್ ಕೆ ಫಾರೂಕ್ ಅಹಮದ್ – 40,000 ರೂ
ಮುಂದುವರೆದು 1,000+ 14,000 ಆಂಧ್ರಪ್ರದೇಶದ ಮೈಲೂರಿನ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ
ಮೊಬೈಲ್ ಕಳವು ಬಳಿಕ ಇಬ್ಬರು ಹೊಸ ಮೊಬೈಲ್, ಸಿಮ್ ಖರೀದಿಸಿದಾರೇ….
ಆಗ ಹಣ ವರ್ಗಾವಣೆಯಾಗಿರುವುದು ಖಚಿತಪಟ್ಟಿದೆ
ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ FIR ದಾಖಲು
ಇವುಗಳ ಆಧಾರದ ಮೇಲೆ ಮೊಬೈಲ್ ಕಳುವ ಮಾಡಿದ ಆರೋಪಿ ಪತ್ತೆಗೆ ಕಂಪ್ಲಿ ಪೋಲೀಸರು ಬಲೆ ಬೀಸಿದ್ದಾರೆ.




