ಮೌಂಟ್ ಮೌಂಗಾನಿಯೂ ( ನ್ಯೂಜಿಲೆಂಡ್): ನ್ಯೂಜಿಲೆಂಡ್ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ೩೨೩ ರನ್ ಗಳಿಂದ ಗೆದ್ದುಕೊಂಡಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ೮ ವಿಕೆಟ್‌ಗೆ ೫೭೫ ಡಿಕ್ಲೇರ್ ಹಾಗೂ ೨ ವಿಕೆಟ್ ಗೆ ೩೦೬ ಡಿಕ್ಲೇರ್
ವೆಸ್ಟ್ ಇಂಡೀಸ್ ೪೨೦ ಹಾಗೂ ೧೩೮
ಪಂದ್ಯ ಶ್ರೇಷ್ಠ: ಡುವೂನ್ ಕಾನ್ವೇ
ಸರಣಿ ಶ್ರೇಷ್ಠ: ಜಾಕೋಬ್ ಡಫಿ
೩೨೩ ರನ್‌ಗಳಿಂದ ಗೆದ್ದು ಬೀಗಿದ ನ್ಯೂಜಿಲೆಂಡ್




