
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಭಾರತದ ಪ್ರತಿಭಾವಂತ ನಟಿ ಸಮಂತಾ ರೂಟ್ ಪ್ರಭು ಈಚೆಗೆ ತಮ್ಮ ವಿನೂತನ ಫ್ಯಾಶನ್ ನಿಂದಲೂ ಹೆಸರಾಗುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರೂ ಆಗಿದ್ದು, ತಮ್ಮ ಸಾರಿ ಫ್ಯಾಶನ್ ನಿಂದ ಗಮನ ಸೆಳೆಯುತ್ತಿದ್ದಾರೆ. ೩೮ ರ್ಷದ ಈ ನಟಿ ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿ ಗಮನರ್ಹ ಸಾಧನೆ ಮಾಡಿದ್ದು, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಬAಗಾರ ಬಣ್ಣದ ಬರ್ಡರ್ ಹೊಂದಿರುವ ಕಪ್ಪು- ಬಿಳುಪು ಮಿಶ್ರಣದ ಶಿಲ್ಕ ಸಾರಿಯಲ್ಲಿ ಮಿಂಚುತ್ತಿರುವ ದಕ್ಷಿಣ ಭಾರತದ ಬೆಡಗಿಗೆ ಮದುವೆ ನಂತರ ಮತ್ತಷ್ಟು ಬೆಲೆ ಬಂದಿದೆಯAತೆ.




