ಬೆಂಗಳೂರು: ಮಾಜಿ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ೧೪ ರ‍್ಷಗಳ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಕಳೆದ ರಾತ್ರಿ ವಿದಾಯ ಹೇಳಿದರು.
ಆಪ್ ಸ್ಪಿನ್ನರ ಹಾಗೂ ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಬ್ಯಾಟುಗಾರ ಆಗಿದ್ದ ಕೃಷ್ಣಪ್ಪ ಗೌತಮ್ ಭಾರತ ತಂಡಕ್ಕೂ ಆಯ್ಕೆ ಆಗಿ ಶ್ರೀಲಂಕಾ ವಿರುದ್ಧ ಒಂದೇ ಒಂದು ಟ್ವೆಂಟಿ-೨೦ ಪಂದ್ಯವನ್ನು ಆಡಿದ್ದರು.
ಕ್ರಿಕೆಟ್ ವೃತ್ತಿ ಜೀವನಕ್ಕೆ ಕೆ. ಗೌತಮ್ ವಿದಾಯ




