ವಿಶಾಖಪಟ್ಟಣಂ: ಶಫಾಲಿ ರ‍್ಮಾ ಅವರ ಆರ‍್ಷಕ ರ‍್ಧ ಶತಕದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ದ್ವಿತೀಯ ಟ್ವೆಂಟಿ-೨೦ ಪಂದ್ಯದಲ್ಲಿ ೭ ವಿಕೆಟ್ ಗಳ ಸುಲಭ ಜಯ ಪಡೆಯಿತು.
ಇಲ್ಲಿನ ವಿಸಿಎ- ವಿಡಿಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೧೨೯ ರನ್ ಗಳಿಸಬೇಕಿದ್ದ ಭಾರತದ ವನಿತೆಯರ ತಂಡವು ೧೧.೫ ಓವರುಗಳಲ್ಲೇ ಕೇವಲ ೩ ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಸಾಧಿಸಿತು.
ಸ್ಕೋರ್ ವಿವರ
ಶ್ರೀಲಂಕಾ ೨೦ ಓವರುಗಳಲ್ಲಿ ೯ ವಿಕೆಟ್ ಗೆ ೧೨೮
ರ‍್ಷಿತಾ ಸಮರ ವಿಕ್ರಮ ೩೩ ( ೩೨ ಎಸೆತ, ೪ ಬೌಂಡರಿ, ಛಮಾರಿ ಅಟಪಟ್ಟು ೩೧ ( ೨೪ ಎಸೆತ, ೩ ಬೌಂಡರಿ, ೨ ಸಿಕ್ಸರ್), ಶ್ರೀ ಚರಣಿ ೨೩ ಕ್ಕೆ ೨, ವೈಷ್ಣವಿ ರ‍್ಮಾ ೩೨ ಕ್ಕೆ ೨
ಭಾರತ ೧೧.೫ ಓವರುಗಳಲ್ಲಿ ೩ ವಿಕೆಟ್‌ಗೆ ೧೨೯
ಶಫಾಲಿ ರ‍್ಮಾ ಅಜೇಯ ೬೯ ( ೩೪ ಎಸೆತ, ೧೧ ಬೌಂಡರಿ, ೧ ಸಿಕ್ಸರ್)
ಜೆಮಿನಿ ರೂಡ್ರಿಗ್ಸ್ ೨೬ ( ೧೫ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಪಂದ್ಯ ಶ್ರೇಷ್ಠ: ಶಫಾಲಿ ರ‍್ಮಾ
ಎರಡನೇ ಟ್ವೆಂಟಿ-೨೦ ಯಲ್ಲೂ ಭಾರತ ವನಿತೆಯರಿಗೆ ಸುಲಭ ಗೆಲುವು




