—————————-ನಟ ಶಿವರಾಜಕುಮಾರ್ ಭಾವನಾತ್ಮಕ ಪೋಸ್ಟ್
ಬೆಂಗಳೂರು: ‘ನನ್ನ ಜೀವನದ ಬಹುದೊಡ್ಡ ಸವಾಲು ಮೆಟ್ಟಿ ನಿಂತು, ನಾನು ನನ್ನ ಹಳೆಯ ಚೇತನದೊಂದಿಗೆ ಜೀವನದಲ್ಲಿ ಮುಂದುವರೆಯಲು ಸಾಧ್ಯವಾಗಿರುವ ಘಳಿಗೆಗೆ ಇಂದು ಒಂದು ವರ್ಷ ತುಂಬಿದೆ’
ಹೀಗೆAದು ಇಂದು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊAಡವರು ಹಿರಿಯ ನಟ ಶಿವರಾಜ ಕುಮಾರ್. ಕ್ಯಾನ್ಸರ್ನಿಂದ ನಾನು ಗುಣಮುಖನಾಗಿ ಇಂದು ಎಂದಿನAತೆ ಜೀವನ ನಡೆಸಲು ಅನುಕೂಲವಾಗುವಂತೆ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ ವೈದ್ಯರ ತಂಡ ಹಾಗೂ ನಾನು ಗುಣಮುಖರಾಗಲೆಂದು ಹರಸಿದ ಕೋಟ್ಯಂತರ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆಂದು ಶಿವರಾಜ ಕುಮಾರ್ ಪೋಸ್ಟ್ ಹಂಚಿಕೊAಡಿದ್ದಾರೆ.
ಕನ್ನಡದ ಹಿರಿಯ ನಟ ಶಿವರಾಜ ಕುಮಾರ್ ಕಳೆದ ರ್ಷ ಡಿಸೆಂಬರ್ ೨೪ ರಂದು ಕ್ಯಾನ್ಸರ್ ಚಿಕಿತ್ಸಗೆಂದು ಅಮೇರಿಕ ಮಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿ ಕನ್ನಡ ನಾಡಿಗೆ ಮರಳಿ ಬಂದಿದ್ದು ಇಂದಿಗೆ ರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಭಾವನಾತ್ಮಕ ಪೋಸ್ಟ್ ಹಂಚಿಕೊAಡಿದ್ದಾರೆ.
‘ನನ್ನ ಜೀವನದ ಬಹುದೊಡ್ಡ ಸವಾಲು ಗೆದ್ದು ಇಂದಿಗೆ ವರ್ಷ’




