———————————————-ರಾಷ್ಟಿçÃಯ ಕೃಷಿಕ ದಿನಾಚರಣೆ
ಚಿಕ್ಕೋಡಿ: ತಾಲೂಕಿನ ಡೋಣವಾಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕಾ ಕೃಷಿಕ ಸಮಾಜದ ಸಹಯೋಗದಲ್ಲಿ ಈಚೆಗೆ ರಾಷ್ಟಿçÃಯ ಕೃಷಿಕ ದಿನಾಚರಣೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿಕ್ಕೋಡಿಯ ಉಪ ಕೃಷಿ ನರ‍್ಧೇಶಕ ಸಹದೇವ ಯರಗೊಪ್ಪ ಮಾತನಾಡಿ ನೈಸರ‍್ಗಿಕ ಸಂಪನ್ಮೂಲಗಳನ್ನು ಕ್ರೂಢಿಕರಿಸಿ ವ್ಯವಸಾಯ ಮಾಡಲು ರೈತರು ಮುಂದಾಗಬೇಕೆAದು ಸಲಹೆ ಮಾಡಿದರು.
ಕೃಷಿಯಲ್ಲಿ ಸಾಧನೆ ಮಾಡಿದ ಶಂಕರ ಚೌಗಲಾ ಹಾಗೂ ಕೃಷಿ ಮಹಿಳೆ ಲಲಿತಾ ಕಮತೆ ಅವರನ್ನು ಸನ್ಮಾನಿಸಲಾಯಿತು. ಚಿಕ್ಕೋಡಿ ಡಿವೈಎಸ್‌ಪಿ ಗೋಪಾಲಕೃಷ್ಣಗೌಡರ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್. ಮೋರೆ ಮಾತನಾಡಿದರು.
ತಾಲೂಕಾ ಕೃಷಿಕ ಸಮಾಜದ ಉಪಾಧ್ಯಕ್ಷ ಅನಿಲ ಮಾನೆ, ಸಹಾಯಕ ಕೃಷಿ ನರ‍್ಧೇಶಕ ಡಿ.ಬಿ. ಚವ್ಹಾಣ, ಪಿ.ಎಸ್. ಐ. ಬಸಗೌಡ ನರ‍್ಲಿ, ಕಲ್ಲಪ್ಪ ಕಿವಡ, ರವೀಂದ್ರ ರಾಮನಗೋಳ, ಅರ‍್ಜುನ ಕಿವಡ, ಶಂಕರಗೌಡ ಪಾಟೀಲ ಇದ್ದರು.
ರಮೇಶ ಚಡಚಾಳ ಸ್ವಾಗತಿಸಿದರು. ರಾಚಪ್ಪ ಮಗದುಮ್ಮ ನಿರೂಪಿಸಿದರು. ಅನುಪಮಾ ಮಹಾಜನ ವಂದಿಸಿದರು.
ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ




