—————————————–ಆಶಿಷ್ ಕ್ರಿಕೆಟ್ ಸರಣಿ
ಮೆಲ್ಬೊರ್ನ್: ಕ್ರಿಕೆಟ್ ಬದ್ಧ ವೈರಿಗಳಾದ ಆಸ್ಟೆçÃಲಿಯಾ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ನಾಳೆಯಿಂದ ಇಲ್ಲಿ ಆರಂಭವಾಗಲಿದೆ.
ಪ್ರತಿರ್ಷ ಕ್ರಿಸ್ಮಸ್ ಡೇ ಮರು ದಿನ ಆರಂಭವಾಗುವ ಈ ಟೆಸ್ಟ್ ಉಭಯ ತಂಡಗಳಿಗೂ ಪ್ರತಿಷ್ಠೆಯ ಟೆಸ್ಟ್ ಆಗಿದ್ದು, ಈ ಟೆಸ್ಟ್ ‘ಬಾಕ್ಸಿಂಗ್ ಡೇ’ ಟೆಸ್ಟ್ ಎಂದೇ ಕರೆಸಿಕೊಂಡಿದೆ. ಪಂದ್ಯ ಬೆಳಿಗ್ಗೆ ೫ ಗಂಟೆಯಿAದ ವಿಶಾಲವಾದ ಮೇಲ್ನೊರ್ನ್ ಕ್ರಿಕೆಟ್ ಅಂಗಳದಲ್ಲಿ ಆರಂಭವಾಗುತ್ತಿದೆ.




