———————–ಬಾಲಪ್ರತಿಭೆ ಕ್ರಿಕೆಟಿಗ ಸರ್ಯವಂಶಿ ಸೇರಿ ೨೦ ಮಕ್ಕಳಿಗೆ
ನವದೆಹಲಿ: ಅಸಾಧಾರಣ ಬಾಲ ಪ್ರತಿಭೆ, ಕ್ರಿಕೆಟಿಗ ವೈಭವ ಸರ್ಯವಂಶಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಪ್ರತಿಭೆ ತೋರಿದ ೨೦ ಮಕ್ಕಳಿಗೆ ಇಂದು ರಾಷ್ಟçಪತಿ ದ್ರೌಪದಿ ಮರ್ಮು ಅವರು ‘ಪ್ರಧಾನ ಮಂತ್ರಿ ರಾಷ್ಟಿçÃಯ ಬಾಲ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದ್ರೌಪದಿ ಮುರ್ಮು ಅವರು, ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರನ್ನು ಅಭಿನಂದಿಸಿದರು ಮತ್ತು ಪ್ರಶಸ್ತಿ ವಿಜೇತ ಮಕ್ಕಳು ತಮ್ಮ ಕುಟುಂಬಗಳು, ಸಮುದಾಯಗಳು ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.




