Ad imageAd image

ಲಂಕಾ ವಿರುದ್ಧ ಸರಣಿ ಗೆದ್ದುಕೊಂಡ ಭಾರತ

Bharath Vaibhav
ಲಂಕಾ ವಿರುದ್ಧ ಸರಣಿ ಗೆದ್ದುಕೊಂಡ ಭಾರತ
WhatsApp Group Join Now
Telegram Group Join Now

————————————ಚುಟುಕು ಕ್ರಿಕೆಟ್ ಸರಣಿ
ತಿರುವನಂತಪುರ: ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ಮೂರನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯದಲ್ಲಿಯೂ ಸುಲಭ ೮ ವಿಕೆಟ್ ಗಳ ಗೆಲುವು ಪಡೆಯವುದರೊಂದಿಗೆ ೫ ಪಂದ್ಯಗಳ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಚುಟುಕು ಸರಣಿ ಗೆದ್ದುಕೊಂಡಿದೆ.
ಸ್ಕೋರ್ ವಿವರ
ಶ್ರೀಲಂಕಾ ೨೦ ಓವರುಗಳಲ್ಲಿ ೭ ವಿಕೆಟ್ ಗೆ ೧೧೨
ಇಮೇಶಾ ದುಲಾನಿ ೨೭ (೩೨ ಎಸೆತ, ೪ ಬೌಂಡರಿ,) ಹಾಸಿನಿ ಫೆರೆರಾ ೨೫ ( ೧೮ ಎಸೆತ, ೫ ಬೌಂಡರಿ), ರೇಣುಕಾ ಸಿಂಗ್ ೨೧ ಕ್ಕೆ ೪, ದೀಪ್ತಿ ರ‍್ಮಾ ೧೮ ಕ್ಕೆ ೩)
ಭಾರತ ೧೩.೨ ಓವರುಗಳಲ್ಲಿ ೨ ವಿಕೆಟ್‌ಗೆ ೧೧೫
ಶಫಾಲಿ ರ‍್ಮಾ ಅಜೇಯ ೭೯ ( ೪೨ ಎಸೆತ, ೧೧ ಬೌಂಡರಿ, ೩ ಸಿಕ್ಸರ್)
ಪಂದ್ಯ ಶ್ರೇಷ್ಠ: ರೇಣುಕಾ ಸಿಂಗ್

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!