ತಿರುವನಂತಪುರ: ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧದ ೫ ಪಂದ್ಯಗಳ ಟ್ವೆಂಟಿ-೨೦ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿದ್ದು, ಇಂದು ಸಾಯಂಕಾಲ ನಡೆಯುವ ನಾಲ್ಕನೇ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ.
ಕ್ಲೀನ್ ಸ್ವೀಪ್ (೫-೦) ರಿಂದ ಸರಣಿ ಜಯ ಸಾಧಿಸಲು ಈಗ ಗಮನ ಹರಿಸಿರುವ ರ‍್ಮನ್ ಪ್ರೀತ್ ಕೌರ್ ಕಡೆ ಇಂದು ಸಾಯಂಕಾಲ ೭ ಕ್ಕೆ ಆರಂಭವಾಗುವ ಪಂದ್ಯದಲ್ಲಿ ಮತ್ತೊಮ್ಮೆ ಸಂಪರ‍್ಣ ಗಮನ ಹರಿಸಲಿದೆ. ಅಲ್ಲದೇ ಈಗಾಗಲೇ ಸರಣಿ ಗೆದ್ದಿರುವುದರಿಂದ ಬೆಂಚ್ ಆಟಗಾರರಿಗೂ ಅವಕಾಶ ನೀಡುವ ಸಾಧ್ಯತೆ ಇದೆ.
ಲಂಕಾ- ಭಾರತ ನಾಲ್ಕನೇ ಪಂದ್ಯ ಇಂದು




