ಆಧಾರ- ಫ್ಯಾನ್ ಲಿಂಕ್ ಗೆ ಡಿಸೆಂಬರ್ ೩೧ ಕೊನೆಯ ದಿನವಾಗಿದ್ದು, ನಂತರ ಫ್ಯಾನ್ ಕರ್ಡ್ ನಿಷ್ಕಿçÃಯವಾಗಲಿದ್ದು, ಫ್ಯಾನ್ ಸಕ್ರೀಯಗೊಳಿಸಲು ೧೦೦೦ ರೂ ದಂಡ ತೆರಬೇಕಾಗುತ್ತದೆ.
ಈ ಕುರಿತಾದ ಬಂದ ಪ್ರಕಟಣೆಯನ್ನು ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಡಿಸೆಂಬರ್ ೩೧ ರ ನಂತರ ಹಣಕಾಸಿನ ವ್ಯವಹಾರಗಳಲ್ಲಿ ತೊಂದರೆ ಉಂಟಾಗುತ್ತದೆ. ಅದರಲ್ಲೂ ಐಟಿಆರ್ ಪಡೆಯಲು ತೊಂದರೆಯುAಟಾಗುತ್ತದೆ ಎಂದು ವರದಿಯಾಗಿದೆ.
೨೦೨೪ ರ ಅ. ೧ ರೊಳಗೆ ಆಧಾರ ನೊಂದಣಿ ಮಾಡಿಸಿದವರು ಡಿಸೆಂಬರ್ ೩೧ ರೊಳಗೆ ಲಿಂಕ್ ಪ್ರಕ್ರಿಯೆ ಪರ್ಣಗೊಳಿಸಬೇಕಾಗುತ್ತದೆ.
ಆಧಾರ- ಫ್ಯಾನ್ ಲಿಂಕ್ ಗೆ ಡಿಸೆಂಬರ್ ೩೧ ಕೊನೆಯ ದಿನ




