ಬೆಳಗಾವಿ: ಗಡಿ ವಿವಾದ ಕುರಿತು ಸುಪ್ರೀಂ ನಲ್ಲಿ ಮಹಾರಾಷ್ಟç ಸರಕಾರದಿಂದ ಸಲ್ಲಿಕೆಯಾಗಿರುವ ಅರ‍್ಜಿಯ ವಿಚಾರಣೆಯು ಜನವರಿ ೨೬ ರಂದು ನಡೆಯಲಿದ್ದು, ರಾಜ್ಯ ಸರಕಾರ ಮುಂಜಾಗೃತೆ ಕ್ರಮ ಕೈಗೊಂಡು ಗಡಿ ಭಾಗದ ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಬೇಕೆಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಮನವಿ ಮಾಡಿದರು.
ಈಚೆಗೆ ಬೆಂಗಳೂರಿನಲ್ಲಿ ಕಾನೂನು ಸಚಿವ ಎಚ್. ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಅಶೋಕ ಚಂದರಗಿ ಹಾಗೂ ಇತರರು ಮನವಿ ಸಲ್ಲಿಸಿ ಸಚಿವರನ್ನು ವಿನಂತಿಸಿದರು.
ಗಡಿ ವಿವಾದ ಮುಂಜಾಗೃತೆ ಕ್ರಮಕ್ಕೆ ಮನವಿ




