Ad imageAd image

ಠ ಪಾಂಡಿಚೇರಿ ವಿರುದ್ಧ ಸುಲಭವಾಗಿ ಗೆದ್ದ ಕರ‍್ನಾಟಕ

Bharath Vaibhav
ಠ ಪಾಂಡಿಚೇರಿ ವಿರುದ್ಧ ಸುಲಭವಾಗಿ ಗೆದ್ದ ಕರ‍್ನಾಟಕ
WhatsApp Group Join Now
Telegram Group Join Now

————————————ಮಯಾಂಕ್ ಅಗರವಾಲ್ ಪಂದ್ಯ ಶ್ರೇಷ್
ಅಹ್ಮದಾಬಾದ್: ಕರ‍್ನಾಟಕ ತಂಡವು ಇಲ್ಲಿ ನಡೆದಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಇಂದು ಪಾಂಡಿಚೇರಿ ವಿರುದ್ಧ ೬೭ ರನ್ ಗಳಿಂದ ಜಯಗಳಿಸಿತು.
ಸ್ಕೋರ್ ವಿವರ
ಕರ‍್ನಾಟಕ ೫೦ ಓವರುಗಳಲ್ಲಿ ೪ ವಿಕೆಟ್‌ಗೆ ೩೬೩
ಮಯಾಂಕ ಅಗರವಾಲ್ ೧೩೨ (೧೨೪ ಎಸೆತ, ೧೫ ಬೌಂಡರಿ, ೨ ಸಿಕ್ಸರ್)
ದೇವದತ್ತ ಪೆಡಿಕಲ್ ೧೧೩ (೧೧೬ ಎಸೆತ, ೧೦ ಬೌಂಡರಿ, ೪ ಸಿಕ್ಸರ್)
ಕರುಣ್ ನಯ್ಯರ ೬೨ (೩೪ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಪಾಂಡಿಚೇರಿ ೫೦ ಓವರುಗಳಲ್ಲಿ ೨೯೬
ನಯನ್ ಶ್ಯಾಮ್ ಕಂಗಾಯಾನ ೬೮ ( ೬೬ ಎಸೆತ, ೯ ಬೌಂಡರಿ, ೧ ಸಿಕ್ಸರ್)
ಜಯಂತ ಯಾದವ್ ೫೪ (೩೪ ಎಸೆತ, ೪ ಬೌಂಡರಿ, ೨ ಸಿಕ್ಸರ್)
ವಿದ್ವತ್ ಕಾವೇರಪ್ಪ ೩೦ ಕ್ಕೆ ೨, ಕರುಣ ನಯ್ಯರ ೩೮ ಕ್ಕೆ ೨)
ಪಂದ್ಯ ಶ್ರೇಷ್ಠ: ಮಯಾಂಕ ಅಗರವಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!