ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ, ಇಬ್ಬರು ಡಿಐಜಿಪಿಗಳಿಗೆ ಐಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಮೂವರು ಅಡಿಷನಲ್ ಎಸ್ಪಿಗಳಿಗೆ ಎಸ್‌ಪಿಗಳಾಗಿ ಬಡ್ತಿ ನೀಡಲಾಗಿದೆ
20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭೀಮಶಂಕರ ಗುಳೇದ್ – ಡಿಐಜಿಪಿ, ಸಿಐಡಿ, ಆರ್ಥಿಕ ಅಪರಾಧ
ಇಲಾಕಿಯಾ ಕರುಣಾಗರನ್ – ಡಿಐಜಿಪಿ, ವೈರ್ ಲೆಸ್
ವೇದಮೂರ್ತಿ – ಡಿಐಜಿಪಿ, ರಾಜ್ಯ ಗುಪ್ತಚರ
ಹನುಮಂತರಾಯ – ಡಿಐಜಿಪಿ, ಎಸ್.ಹೆಚ್.ಆರ್.ಸಿ.
ಡಿ. ದೇವರಾಜು – ಡಿಐಜಿಪಿ, ಪೋಲಿಸ್ ತರಬೇತಿ
ಡಾ ಸಿರಿಗೌರಿ – ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
ಡಾ.ಕೆ, ಧರಣಿದೇವಿ – ಡಿಐಜಿಪಿ, ಗುಪ್ತಚರ.
ಎಸ್. ಸವಿತಾ – ಡಿಐಜಿಪಿ ಗೃಹರಕ್ಷಕ ದಳ
ಸಿ.ಕೆ. ಬಾಬಾ – ಡಿಐಜಿಪಿ, ಕೆ.ಎಸ್.ಆರ್.ಪಿ.
ಅಬ್ದುಲ್ ಅಹದ್ -ನಿರ್ದೇಶಕರು.
ಎಸ್. ಗಿರೀಶ್ -ಎ.ಎನ್.ಟಿ.ಎಫ್.
ಪುಟ್ಟ ಮಾದಯ್ಯ- ಪ್ರಾಂಶುಪಾಲ, ಪಿಟಿಸಿ ಕಲಬುರಗಿ
ಟಿ. ಶ್ರೀಧರ್ – ಡಿಐಜಿಪಿ ಮುಖ್ಯ ಕಚೇರಿ
ಜಿನೇಂದ್ರ ಕನಗಾವಿ -ಕಾರಾಗೃಹ ಡಿಐಜಿಪಿ
ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಎಂ.ವಿ. ಚಂದ್ರಕಾಂತ್
ಬೆಂಗಳೂರು ವೈಟ್ಫೀಲ್ಡ್ ವಿಭಾಗದ ಡಿಸಿಪಿಯಾಗಿ ಸೈದುಲು ಅಡಾವತ್
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಎನ್. ಯತೀಶ್
ಬೆಳಗಾವಿ ಎಸ್ಪಿಯಾಗಿ ಕೆ. ರಾಮರಾಜನ್
ಶಿವಮೊಗ್ಗ ಎಸ್‌ಪಿಯಾಗಿ ಬಿ. ನಿಖಿಲ್
ರಾಯಚೂರು ಎಸ್ಪಿಯಾಗಿ ಆಗಿ ಅರುಣಾಂಶುಗಿರಿ
ಹಾಸನ ಎಸ್ಪಿಯಾಗಿ ಶುಭಾನ್ವಿತ
ಬೆಂಗಳೂರು ಈಶಾನ್ಯ ಡಿಸಿಪಿಯಾಗಿ ಮಿಥುನ್ ಕುಮಾರ್
ಬೆಂಗಳೂರು ಪೂರ್ವ ವಿಭಾಗ ಡಿಸಿಪಿಯಾಗಿ ವಿಕ್ರಂ ಆಮ್ಟೆ
ಚಿಕ್ಕಮಗಳೂರು ಎಸ್ಪಿ ಆಗಿ ಜಿತೇಂದ್ರ ಕುಮಾರ್ ದಯಾಮ
ಮೂವರು ಅಡಿಷನಲ್ ಎಸ್ಪಿಗಳಿಗೆ ಎಸ್‌ಪಿಗಳಾಗಿ ಬಡ್ತಿ ನೀಡಲಾಗಿದೆ.




