Ad imageAd image

ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯರ 2 ದಿನಗಳ ಶೈಕ್ಷಣಿಕ ಪ್ರವಾಸ

Bharath Vaibhav
ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯರ 2 ದಿನಗಳ ಶೈಕ್ಷಣಿಕ ಪ್ರವಾಸ
WhatsApp Group Join Now
Telegram Group Join Now

ಚಿಕ್ಕೋಡಿ : ಚಿಂಚಣಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯರ 2 ದಿನಗಳ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.

ಶಾಲೆಯ ಪ್ರವಾಸವೆಂದರೆ ನಮ್ಮ ಬಾಲ್ಯ ನೆನಪುವಾಗುತ್ತದೆ ಇದು ಜೀವನದ ಒಂದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಬಾಲ್ಯದ ಒಂದು ಮುಖ್ಯ ಪರಿಚಯ ಖುಷಿ ಖುಷಿಯಲ್ಲಿ ಮಕ್ಕಳು ಹಾಡುತ್ತ ಕೂಗುತ್ತಾ ಪ್ರವಾಸವನ್ನು ಕೈಗೊಂಡು ಮರಳುತ್ತಾರೆ.

ಈ ಪ್ರವಾಸದಲ್ಲಿ ವಿಜಯಪುರ ಜಿಲ್ಲೆಯ ಗೋಲ್ ಗುಮ್ಮಟ್ ಶ್ರೀ ಶಿವಯೋಗಿ ಮಂದಿರ ಬದಾಮಿ ಬನಶಂಕರಿ ಪಟ್ಟದಕಲ್ಲು ಇನ್ನಿತರರ ಎಲ್ಲ ಮುಖ್ಯಸ್ಥಳಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ನಂತರ ಎರಡು ದಿನಗಳಲ್ಲಿ ಮರಳಿ ಮನೆಗೆ ಬರಲಾಗುವುದು.

ಚಿಂಚಣಿ ಪ್ರಾರ್ಥಮಿಕ ಕನ್ನಡ ಶಾಲೆ ಈ ಪ್ರವಾಸವನ್ನು ಹಮ್ಮಿಕೊಂಡಿದೆ ಮುಖ್ಯವಾಗಿ ಈ ಮಕ್ಕಳ ಜೊತೆಗೆ ಪ್ರವಾಸಿಸುವ ಶಿಕ್ಷಕ ಶಿಕ್ಷಕಿಯರು ಈ ಪ್ರವಾಸದಲ್ಲಿ ಅತಿ ಕಟ್ಟು ನಿಟ್ಟಿನ ಪಾತ್ರ ವಿದ್ಯಾರ್ಥಿಗಳೊಂದಿಗೆ ನಿಭಾಯಿಸುತ್ತಿದ್ದಾರೆ.

ಈ ಪ್ರವಾಸದ ಸಂದರ್ಭದಲ್ಲಿಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ನಾಮದೇವ್ ಕಾಂಬಳೆ, ಪಿಇ ಶಿಕ್ಷಕರಾದ ರಾಜೇಶ್ ರಾಜಾಶಂಕರ್ ಗುಂಡೆವಾಡ, ಸಲೀಮ ಬಾಳಪ್ರವೇಶ್ ಸರ್, ಕಾಶವ್ವಾ ನಾಯಿoಗ್ಲಜ ಮೇಡಮ್, ಪ್ರೇಮ ಮಾರಜಾಕ್ಕೆ ಮೇಡಮ್ ಒಟ್ಟು 52 ವಿದ್ಯಾರ್ಥಿಗಳೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಯಿತು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!