ಭಾರತೀಯ ರೇಲ್ವೇ ಇಲಾಖೆಯಲ್ಲಿ ಖಾಲಿ ಇರುವ ೩೧೨ ಹುದ್ದೆಗಳ ನೇಮಕಾತಿಗೆ ರೇಲ್ವೇ ನೇಮಕಾತಿ ಮಂಡಳಿ ಸೂಕ್ತ ಅಭ್ರ‍್ಥಿಗಳಿಂದ ಅರ‍್ಜಿ ಆಹ್ವಾನಿಸಿದೆ.
ಅಭ್ರ‍್ಥಿಗಳು ಆನ್ ಲೈನ್ ಮೂಲಕ ಅರ‍್ಜಿ ಸಲ್ಲಿಸಬಹುದಾಗಿದೆ. ವಿವಿಧ ಹುದ್ದೆಗಳಿಗೆ ಅರ‍್ಜಿ ಸಲ್ಲಿಸಲು ಜನವರಿ ೨೯ ಕೊನೆಯ ದಿನವಾಗಿದೆ. ಬೆಂಗಳೂರು ಅಹ್ಮದಾಬಾದ್, ಅಜ್ಮೀರ್ ಭೂಪಾಲ್, ಭುವನೇಶ್ವರ್, ಬಿಲ್ವಾಸುರ್, ಚಂದಿಗಢ, ಚೆನ್ನೆöÊ, ಗೂವಾಹಟಿ, ಗೊರಖಪುರ, ಕೋಲ್ಕತ್ತಾ, ಮುಂಬೈ, ಪಾಟ್ನಾ ಹಾಗೂ ಪ್ರಯಾಗ್ ರಾಜ್ ನಲ್ಲಿ ಹುದ್ದೆಗಳು ಖಾಲಿ ಇವೆ.
ಡಿಸೆಂಬರ್ ೩೦ ರಿಂದ ಅರ‍್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ ೨೯ ಕಡೆಯ ದಿನವಾಗಿದೆ. ಜನವರಿ ೩೧ ರವರೆಗೂ ಅರ‍್ಜಿ ಶುಲ್ಕ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರೇಲ್ವೇ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ‍್ಜಿ ಆಹ್ವಾನ




