————————————-ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ
ಅಹ್ಮದಾಬಾದ್: ದೇವದತ್ತ ಪೆಡಿಕಲ್ ಅವರ ಆಕರ‍್ಷಕ ಶತಕ ಹಾಗೂ ಅಭಿನವ ಮನೋಹರ ಅವರ ಬಿರುಸಿನ ಅರ‍್ಧ ಶತಕಗಳ ನೆರವಿನಿಂದ ಕರ‍್ನಾಟಕ ಕ್ರಿಕೆಟ್ ತಂಡವು ತ್ರಿಪುರಾ ವಿರುದ್ಧ ನಡೆದ ವಿಜಯ ಹಜಾರೆ ಟ್ರೋಫಿ ಪಂದ್ಯದಲ್ಲಿ ಎದುರಾಳಿ ತ್ರಿಪುರಾ ತಂಡಕ್ಕೆ ೩೨೩ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಕರ‍್ನಾಟಕ ೫೦ ಓವರುಗಳಲ್ಲಿ ೭ ವಿಕೆಟ್‌ಗೆ ೩೨೨
ದೇವದತ್ತ ಪೆಡಿಕಲ್ ೧೦೮ ( ೧೨೦ ಎಸೆತ, ೮ ಬೌಂಡರಿ, ೩ ಸಿಕ್ಸರ್)
ಅಭಿನವ ಮನೋಹರ ೭೯ (೪೩ ಎಸೆತ, ೬ ಬೌಂಡರಿ, ೪ ಸಿಕ್ಸರ್)
ಶ್ರೇಯಸ್ ಗೋಪಾಲ್ ೨೯ ( ೧೫ ಎಸೆತ, ೨ ಬೌಂಡರಿ, ೨ ಸಿಕ್ಸರ್)
ತ್ರಿಪುರಾ ತಂಡಕ್ಕೆ ೩೨೩ ರನ್ ಗುರಿ ನೀಡಿದ ಕರ‍್ನಾಟಕ




