Ad imageAd image

ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭೆ ಮತಕ್ಷೇತ್ರಗಳ ಅರ‍್ಹ ಮತದಾರರ ಪಟ್ಟಿ ಪ್ರಕಟ

Bharath Vaibhav
ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭೆ ಮತಕ್ಷೇತ್ರಗಳ ಅರ‍್ಹ ಮತದಾರರ ಪಟ್ಟಿ ಪ್ರಕಟ
WhatsApp Group Join Now
Telegram Group Join Now

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಜನವರಿ ೧ ಕ್ಕೆ ಅನ್ವಯಿಸುವಂತೆ ರ‍್ಹ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಚುನಾವಣೆ ಆಯೋಗವು ಈ ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಿದAತಾಗಿದೆ.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಕ್ರಮವಾಗಿ ಎಚ್. ವೈ. ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ವಿಧಾನ ಸಭೆ ಸದಸ್ಯರ ( ಎಂ.ಎಲ್.ಎ) ಸದಸ್ಯರ ಸ್ಥಾನಗಳು ತೆರವಾಗಿವೆ.
ಕ್ರಮವಾಗಿ ಮೇಲಿನ ವಿಧಾನ ಸಭೆ ಸ್ಥಾನಗಳಿಗೆ ಚುನಾವಣೆ ಆಯೋಗವು ಉಪ ಚುನಾವಣೆ ನಡೆಸಬೇಕಾಗಿದ್ದು, ಈ ಪ್ರಕ್ರಿಯೆಗೆ ಸಂಬAಧಿಸಿದAತೆ ಈಗಾಗಲೇ ಚುನಾವಣೆ ಆಯೋಗವು ರ‍್ಹ ಮತದಾರರ ಪಟ್ಟಿಯನ್ನು ಪ್ರಕಟಿಸಿರುವುದಾಗಿ ತಿಳಿಸಿದ್ದು, ಉಪ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಆಯಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಿರುವ ಚುನಾವಣೆ ಆಯೋಗವು ಇದಕ್ಕೆ ಸಂಬAಧಿಸಿದAತೆ ತಕರಾರುಗಳಿದ್ದರೆ ಜನವರಿ ೨೪ ರೊಳಗೆ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದು, ಸಲ್ಲಿಕೆಯಾದ ತಕರಾರು ರ‍್ಜಿಗಳ ವಿಲೇವಾರಿ ಫೆ. ೭ ರಂದು ನಡೆಯಲಿದೆ. ಮತದಾರರ ಅಂತಿಮ ಪಟ್ಟಿಯನ್ನು ಫೆ. ೧೪ ರಂದು ಚುನಾವಣೆ ಆಯೋಗವು ಪ್ರಕಟಿಸಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!