ಗೋಕಾಕ : ಗೋಕಾಕ ತಾಲೂಕಿನ ಮಲ್ಲಾಪುರ ಪಿಜಿಯ ಹೊರವಲಯದಲ್ಲಿ ನಡೆದ ಘಟನೆ
ಶಾಲೆಯಿಂದ ಮನೆಗೆ ತೆರಳುತಿದ್ದ ವಿದ್ಯಾರ್ಥಿ ಉಜ್ವಲಾ ಭಿಮಪ್ಪ ಹುಲಿಕಟ್ಟಿ (16)
ಚಾಲಕನ ನಿರ್ಲಕ್ಷದಿಂದ ಸಂಭವಿಸಿದ ಅಪಘಾತ
31/12/2025 ರಂದು ನಡೆದ ಘಟನೆ
ಗೋಕಾಕ ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಉಜ್ವಲಾ ಹೂಲಿಕಟ್ಟಿ
ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಲ್ಲಾಪುರ ಪಿಜಿಯ KRH ಶಾಲೆಗೆ ಸಂಬಂದಿಸಿದ ಶಾಲಾ ವಾಹನ KA 49 4218




