Ad imageAd image

ಎಸ್.ಎಸ್.ಎಲ್.ಸಿ: ಮೂರು ಹಂತಗಳಲ್ಲಿ ಸಿದ್ದತಾ ಪರೀಕ್ಷೆ

Bharath Vaibhav
ಎಸ್.ಎಸ್.ಎಲ್.ಸಿ: ಮೂರು ಹಂತಗಳಲ್ಲಿ ಸಿದ್ದತಾ ಪರೀಕ್ಷೆ
WhatsApp Group Join Now
Telegram Group Join Now

ಪ್ರಸಕ್ತ ಸಾಲಿನ ಅಂದರೆ ೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಪರ‍್ವಭಾವಿಯಾಗಿ ಮೂರು ಹಂತಗಳಲ್ಲಿ ವಿದ್ಯರ‍್ಥಿಗಳಿಗೆ ತಯಾರಿ ಮಾಡಿಕೊಳ್ಳಲು ಮೂರು ಹಂತಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಈ ಸಿದ್ದತಾ ಪರೀಕ್ಷೆಗಳ ದಿನಾಂಕಗಳನ್ನು ಪರೀಕ್ಷೆ ಮಂಡಳಿ ಪ್ರಕಟಿಸಿದೆ.
ಮೊದಲ ಹಂತದ ಪರ‍್ವ ಸಿದ್ದತಾ ಪರೀಕ್ಷೆಗಳು ಜನವರಿ ೫ ರಿಂದ ಸೋಮವಾರದಂದು ಆರಂಭವಾಗಲಿವೆ. ಎರಡನೃ ಹಂತದ ಸಿದ್ದತಾ ಪರೀಕ್ಷೆ ಜನವರಿ ೨೭ ರಿಂದ ಫೆ. ೨ ರವರೆಗೆ ನಡೆಯಲಿವೆ. ಮೂರನೇ ಹಂತದ ಸಿದ್ದತಾ ಪರೀಕ್ಷೆಯು ೨೦೨೬ ಫೆ. ೨೩ ರಿಂದ ೨೮ ರವರೆಗೆ ನಡೆಯಲಿದೆ ಎಂದು ರ‍್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನರ‍್ಣಯ ಮಂಡಳಿ ಪ್ರಕಟಣೆ ತಿಳಿಸಿದೆ. ಈ ಪರೀಕ್ಷೆಗಳು ವಿದ್ಯರ‍್ಥಿಗಳು ಹಾಗೂ ಶಾಲಾ ಶಿಕ್ಷಕರಿಗೆ ದಿಕ್ಸೂಚಿಯಾಗಿ ಕೆಲಸ ಮಾಡಲಿವೆ ಎಂದು ಪರೀಕ್ಷೆ ಮಂಡಳಿ ಹೇಳಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!