ಅಹ್ಮದಾಬಾದ್: ರ್ನಾಟಕ ಕ್ರಿಕೆಟ್ ತಂಡವು ವಿಜಯ ಟ್ರೋಫಿ ಕ್ರಿಕೆಟ್ ಪಂದ್ಯಾವಳೀಯಲ್ಲಿ ತನ್ನ ಗೆಲುವಿನ ಓಟ ಮುಂದುವರೆಸದ್ದು, ಇಂದು ತ್ರಿಪುರಾ ವಿರುದ್ಧ ನಡೆದ ಪಂದ್ಯದಲ್ಲಿ ೮೦ ರನ್ ಗಳ ಸುಲಭ ಗೆಲುವು ಪಡೆದಿದೆ.
ಇಲ್ಲಿನ ನರೇಂದ್ರ ಮೋದಿ ಕೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರ್ನಾಟಕ ತಂಡವು ನಿಗದಿತ ೨೦ ಓವರುಗಳಲ್ಲಿ ೭ ವಿಕೆಟ್ ಗೆ ೩೨೨ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಆಡಿದ ತ್ರಿಪುರಾ ತಂಡವು ೪೯ ಓವರುಗಳಲ್ಲಿ ೨೫೨ ರನ್ ಗಳೀಗೆ ಅಲೌಟ್ ಆಗಿ ೮೦ ರನ್ ಗಳಿಂದ ಸುಲಭವಾಗಿ ಸೋಲೊಪ್ಪಿಕೊಂಡಿತು.
ಕ್ರಿಕೆಟ್: ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ ಸುಲಭ ಗೆಲುವು




