ಸಿಡ್ನಿ: ಇಂಗ್ಲೆAಡ್ ಹಾಗೂ ಆಸ್ಟೆçÃಲಿಯಾ ತಂಡಗಳ ನಡುವೆ ಇಂದಿಲ್ಲಿ ಆರಂಭವಾದ ೫ ನೇ ಹಾಗೂ ಕಡೆಯ ಟೆಸ್ಟ್ ಪಂದ್ಯಕ್ಕೆ ಮಳೆಯರಾಯ ಅಡಚಣೆ ಮಾಡಿದ್ದಾನೆ,
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದಿಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆAಡ್ ತಂಡ ೩ ವಿಕೆಟ್ಗಳಿಗೆ ೨೧೧ ರನ್ ಗಳಿಸಿದ್ದಾಗ ಮಳೆಯ ಕಾರಣ ಪಂದ್ಯ ಸ್ಥಗಿತಗೊಂಡಿತು. ಜೂ ರೂಟ್ ೭೨ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಹ್ಯಾಮಿ ಬ್ರೇಕ್ ೭೫ ರನ್ ಗಳಿಸಿ ಕ್ರೀಸ್ ಬಳಿ ಇದ್ದಾರೆ.
ಇಂಗ್ಲAಡ್- ಆಸ್ಟೆçÃಲಿಯಾ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ




