ಭಾರತ ೧೯ ರ್ಷದೊಳಗಿನವರ ತಂಡದ ನಾಯಕನ ಜವಾಬ್ದಾರಿ ವಹಿಸಿರುವ ವೈಭವ ಸರ್ಯವಂಶಿ ಬಿರುಸಿನ ಬ್ಯಾಟಿಂಗ್ ಮಾತ್ರ ಬಟ್ಟುಕೊಟ್ಟಿಲ್ಲ.,
ದಕ್ಷಿಣ ಆಫ್ರಿಕಾ ಕಿರಿಯರ ತಂಡದ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ವೈಭವ ಸರ್ಯವಂಶಿ ಅವರು ೨೪ ಎಸೆತಗಳಲ್ಲಿ ೬೮ ರನ್ ಚಚ್ಚಿದ್ದಾರೆ. ಅವರು ೧೦ ಸಿಕ್ಸರ್ ಹಾಗೂ ೧ ಬೌಂಡರಿ ಬಾರಿಸಿದರು.
ಮತ್ತೇ ಅಬ್ಬರಿಸಿದ ವೈಭವ ಸರ್ಯವಂಶಿ




