ಸಿಡ್ನಿ: ಟ್ರೇವಿಸ್ ಹೆಡ್ ಅವರ ಅಮೋಘ ಶತಕ (೧೬೩) ಹಾಗೂ ನಾಯಕ ಸ್ಟೀವನ್ ಸ್ಮೀತ್ ಬ್ಯಾಟಿಂಗ್ (೯೪) ನೆರವಿನಿಂದ ಆಸ್ಟೆçÃಲಿಯಾ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಆಶೀಷ್ ಕ್ರಿಕೆಟ್ ಸರಣಿಯ ೫ ನೇ ಟೆಸ್ಟ್ ಪಂದ್ಯದಲ್ಲಿ ೬ ವಿಕೆಟ್‌ಗೆ ೪೩೭ ರನ್ ಗಳಿಸಿದ್ದು, ೫೩ ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಟ್ರೇವಿಸ್ ಹೆಡ್ ಶತಕ ಪೂರೈಸಿದರೆ, ನಾಯಕ ಸ್ಟೀವನ್ ಸ್ಮಿತ್ ೯೪ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಸ್ಕೋರ್ ವಿವರ
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೩೮೪
ಆಸ್ಟೆçÃಲಿಯಾ ಮೊದಲ ಇನ್ನಿಂಗ್ಸ್ ೬ ವಿಕೆಟ್‌ಗೆ ೪೩೭
ಟ್ರೇವಿಸ್ ಹೆಡ್ ೧೬೩ ( ೧೬೬ ಎಸೆತ, ೨೪ ಬೌಂಡರಿ, ೧ ಸಿಕ್ಸರ್)
ಸ್ಟೀವನ್ ಸ್ಮಿತ್ ಬ್ಯಾಟಿಂಗ್ ೯೪ ( ೧೬೦ ಎಸೆತ, ೧೧ ಬೌಂಡರಿ, ೧ ಸಿಕ್ಸರ್)
ಆಶೀಷ್ ಅಂತಿಮ ಟೆಸ್ಟ್: ಕಾಂಗರೂಗೆ ಇನ್ನಿಂಗ್ಸ್ ಮುನ್ನಡೆ




