ಸಿಡ್ನಿ: ನಾಯಕ ಸ್ಟೀವನ್ ಸ್ಮಿತ್ ಅವರ ಸುಂದರ ಶತಕದ ನೆರವಿನಿಂದ ಆಸ್ಟೆçÃಲಿಯಾ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಆಶೀಷ್ ಸರಣಿಯ ೫ ನೇ ಟೆಸ್ಟ್ ಪಂದ್ಯದ ೩ ನೇ ದಿನದಾಂತ್ಯಕ್ಕೆ ೭ ವಿಕೆಟ್ ಗೆ ೫೧೮ ರನ್ ಗಳಿಸಿದ್ದು, ೧೩೪ ರನ್ ಗಳ ಮುನ್ನಡೆ ಪಡೆದಿದೆ.
ನಾಯಕ ಸ್ಟೀವನ್ ಸ್ಮಿತ್ ೧೨೯ ( ೨೦೫ ಎಸೆತ, ೧೫ ಬೌಂಡರಿ, ೧ ಸಿಕ್ಸರ್) ಹಾಗೂ ಬೆವೋ ವೆಬಸ್ಟರ್ ೪೨( ೫೮ ಎಸೆತ, ೪ ಬೌಂಡರಿ ಕ್ರೀಸ್ ಬಳಿ ಇದ್ದರು. ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ನಲ್ಲಿ ೩೮೪ ರನ್ ಗಳಿಸಿತ್ತು. ಪಂದ್ಯದಲ್ಲಿ ಇನ್ನೆರಡು ದಿನಗಳ ಆಟ ಬಾಕಿ ಇದೆ.
ಸ್ಟೀವನ್ ಸ್ಮಿತ್ ಶತಕ: ಕಾಂಗರೂಗೆ ೧೩೪ ರನ್ ಗಳ ಮುನ್ನಡೆ




