Ad imageAd image

ಇದು ಸಾರ‍್ಥಕ ಸೇವೆಯ ಕ್ಷಣ: ಸಿಎಂ ಸಿದ್ದರಾಮಯ್ಯ

Bharath Vaibhav
ಇದು ಸಾರ‍್ಥಕ ಸೇವೆಯ ಕ್ಷಣ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ದಾಖಲೆ ಅಲ್ಲ. ಆನ ಸೇವೆ ಮಾಡಲು ಸಿಕ್ಕಿರುವ ಅವಕಾಶ. ಇದು ಸರ‍್ಥಕ ಸೇವೆಯ ಕ್ಷಣ. ಹೀಗೆಂದು ಸಿ.ಎಂ. ಸಿದ್ದರಾಮಯ್ಯನವರು ರಾಜ್ಯದ ಜನತಗೆ ಸಂದೇಶ ಸಾರಿದ್ದಾರೆ.
ಸಿ.ಎಂ. ಸಿದ್ದರಾಮಯ್ಯನವರು ನಾಳೆ ರಾಜ್ಯದಲ್ಲಿ ಅತಿ ಹೆಚ್ಚು ಅವಧಿಗೆ ಸಿ.ಎಂ.ಆಗಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹಿಂದಿನ ದಾಖಲೆ ದೇವರಾಜ ಅವರ ಹೆಸರಿನಲ್ಲಿತ್ತು. ದೇವರಾಜ ಅರಸು ಅವರು ಏಳು ರ‍್ಷ, ಏಳು ತಿಂಗಳು ಹಾಗೂ ೨೩ ದಿನ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದರು. ರ‍್ಥಾರ‍್ಥ ಜನ ಸೇವೆ ಮಾಡಿದ್ದರು.
ಇಂದಿಗೆ ಸಿ.ಎಂ. ಸಿದ್ದರಾಮಯ್ಯನವರು ಏಳೂ ರ‍್ಷ, ಏಳು ತಿಂಗಳು ಹಾಗೂ ೨೩ ದಿನಗಳವರೆಗೆ ಸಿಎಂ. ಆಗಿ ಜನ ಸೇವೆ ಮಾಡಿದ ಸಾಧನೆ ಮಾಡಿದ್ದಾರೆ. ನಾಳೆಗೆ ಅವರು ಅತಿ ಹೆಚ್ಚು ದಿನಗಳು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಗೌರವಕ್ಕೆ ಪಾತ್ರರಾಗುವರು.
ಈ ಸಂರ‍್ಭದಲ್ಲಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸಂದೇಶ ಸಾರಿದ್ದು, ಇದು ದಾಖಲೆಯಲ್ಲ. ಇದನ್ನು ದಾಖಲೆ ಎಂದು ತಿಳಿಯಬೇಡಿ. ಇದು ಜನ ಸೇವೆ ಮಾಡಲು ಸಿಕ್ಕ ಅವಕಾಶ. ಇದು ಸರ‍್ಥಕ ಸೇವೆ ಕ್ಷಣ ಎಂದು ಸಂದೇಶ ಸಾರಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!