ಚಿಕ್ಕೋಡಿ : ಉನ್ನತ ಸ್ಥಾನಕ್ಕೆ ಬರುವುದಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ನಾನು ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ಹುಕ್ಕೇರಿ ಪಟ್ಟಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ. ಐದು ವರ್ಷ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಅಂತ ನಾವು ಭಾವಿಸಿದ್ದೇವೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಹ ಸಿಎಂ ಅವರೇ ಹೇಳಿದ್ದಾರೆ. ಈಗಾಗಲೇ ಅರ್ಧ ಆಗಿದೆ ಇನ್ನು ಅರ್ಧ ಅವರೇ ಇದ್ರೆ ಒಳ್ಳೆಯದು. ನಾಯಕತ್ವದ ಬದಲಾವಣೆ ವಿಚಾರ. ರಾಜಕೀಯ ಪಕ್ಷಗಳು ಅಂದ ಮೇಲೆ ಗೊಂದಲ ಇದ್ದೆ ಇರುತ್ತೆ.
ಬಳ್ಳಾರಿ ಗಲಾಟೆಕ್ಕೆ ಸಂಭಂದಿಸಿದಂತೆ ತನಿಖೆ ನಡೆದಿದೆ. ಕೇಸ ದಾಖಲಾಗಿದ್ದು ಅರೇಸ್ಟ ಮಾಡಿದ್ದಾರೆ.
ಯೂನಿಯನ್ ಲೀಡರ್ ಮೇಲೆ ಸವದಿ ಹಲ್ಲೆ ಮಾಡಿದ್ದಾರೆ ಆರೋಪ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಹೇಳಿಕೆ.
ತನಿಖೆ ಆಗ್ಬೇಕು, ತನಿಖೆಯಿಂದಲೇ ಯಾರು ತಪ್ಪಿತಸ್ಥರು ಗೊತ್ತಾಗುತ್ತೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹೇಳಿಕೆ.
ವರದಿ : ರಾಜು ಮುಂಡೆ




