ವಡೋದ್ರಾ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಇಂದು ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದೆ.
ಶುಭಮಾನ್ ಗಿಲ್ ನಾಯಕತ್ವದ ಭಾರತ ತಂಡವು ತವರು ನೆಲದಲ್ಲಿ ಸರಣಿ ಆಡುತ್ತಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇದಾಗಿದೆ.
ಗಾಯದ ಕಾರಣದಿಂದ ತಂಡದಿAದ ಹೊರಗಿದ್ದ ಶ್ರೇಯಸ್ ಅಯ್ಯರ ಸರಣಿಗೆ ಆಯ್ಕೆಯಾಗಿದ್ದಾರೆಯಾದರೂ ಮತ್ತೇ ಗಾಯದ ಕಾರಣಕ್ಕೆ ಮೊದಲ ಪಂದ್ಯಕ್ಕೆ ಗೈರು ಹಾಜರಾಗಿದ್ದಾರೆ.
ಭಾರತ- ಕಿವೀಸ್ ಮೊದಲ ಏಕದಿನ ಪಂದ್ಯ ಇಂದು




