ಕೊಲಂಬೋ: ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯ ಇಂದು ಸಾಯಂಕಾಲ ೭ ಕ್ಕೆ ನಡೆಯಲಿದೆ.
ಸಲ್ಮಾನ್ ಆಘಾ ನೇತೃತ್ವದ ಪಾಕಿಸ್ತಾನ ತಂಡವು ದಶುನ್ ಶಂಕಾ ನಾಯಕತ್ವದ ತಂಡಕ್ಕಿAತ ಕೊಂಚ ಬಲಿಷ್ಠವಾಗಿದೆ. ಆದರೆ ಆತಿಥೇಯ ನೆಲದಲ್ಲಿ ಆಡುತ್ತಿರುವ ಲಂಕಾ ತಂಡ ಕೂಡ ಪ್ರಭಾವಿಯಾಗಿದ್ದು, ಎರಡೂ ತಂಡಗಳ ಹೋರಾಟವು ಕುತೂಹಲ ಕೆರಳಿಸಿದೆ.
ಶ್ರೀಲಂಕಾ-ಪಾಕ್ ಮೂರನೇ ಟ್ವೆಂಟಿ-೨೦ ಇಂದು




