ಬೆAಗಳೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ ೩೬ ಲಕ್ಷ. ರೂ ಪಡೆದುಕೊಂಡು ಮೋಸ ಮಾಡಿರುವ ಆರೋಪದ ಮೇಲೆ ವ್ಯಕ್ತಿಯರ‍್ವನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ ನಿವಾಸಿ ಮೋಹನ್ ರಾಜ್ ವಂಚನೆ ಆರೋಪ ಎದುರಿಸುತ್ತಿರುವ ವ್ಯಕ್ತಿ. ಹತ್ತು ರ‍್ಷಗಳಿಂದ ಮೋಹನ್ ರಾಜ್ ಹಾಗೂ ಮೋಸಕ್ಕೆ ಒಳಗಾದ ವಿಚ್ಛೇದಿತ ಮಹಿಳೆ ನಡುವೆ ಸಂಬAಧವಿತ್ತು. ೨೦೨೩ ರ ಫೆ.ಬ್ರುವರಿಯಲ್ಲಿ ಮಗು ಜನಿಸಿತ್ತು. ಕಳೆದ ರ‍್ಷ ಆತ ಮನೆ ಬಿಟ್ಟು ಹೋಗಿದ್ದಾನೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ ೩೬ ಲಕ್ಷ ರೂ ಪಡೆದು ವಂಚನೆ




