ನವದೆಹಲಿ: ಬೆಂಗಳೂರು ಮೂಲPದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತ್ ಕುಮಾರ್ ಅವರಿಗೆ ೨೦೨೫ ನೇ ಸಾಲಿನ ಪ್ರತಿಷ್ಠಿತ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ ಲಭಿಸಿದೆ.
ವಿಶ್ವ ಸಂಸ್ಥೆಯಿAಧ ಕೊಡಮಾಡುವ ಈ ಪ್ರಶಸ್ತಿಯು ಲಿಂಗ ಸಮಾನತೆಯನ್ನು ಮುನ್ನಡೆಸುವ ಮತ್ತು ವಿಶ್ವ ಸಂಸ್ಥೆಯ ಹೊಂದಾಣಿಕೆಯಲ್ಲಿ ಲಿಂಗ ಪ್ರತಿಕ್ರಿಯಾ ಶೀಲ ಶಾಂತಿ ಪಾಲನೆಯನ್ನು ಉತ್ತೇಜಿಸುವ ಉಪ ಕ್ರಮಗಳನ್ನು ಗುರುತಿಸುತ್ತದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕರ‍್ಯರ‍್ಶಿ ಆಂಟೊನಿಯಾ ಗುಟೇರಸ್ ತಿಳಿಸಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿರುವ ವಿಶ್ವ ಸಂಸ್ಥೆಯ ಕರ‍್ಯಾಚರಣೆಯಲ್ಲಿ ಸ್ವಾತಿ ಶಾಂತ ಕುಮಾರ್ ಸಕ್ರೀಯರಾಗಿದ್ದಾರೆ.
ರಾಜ್ಯದ ಸ್ವಾತಿ ಶಾಂತ್ ಕುಮಾರ್‌ಗೆ ವಿಶ್ವ ಸಂಸ್ಥೆಯ ಪ್ರಶಸ್ತಿ




