ಸರಣಿ ೧-೧ ರಲ್ಲಿ ಸಮ
ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ಮೂರನೇ ಟ್ವೆಂಟಿ-೨೦ ಪಂದ್ಯದಲ್ಲಿ ೧೪ ರನ್ ಗಳಿಂದ ಗೆಲ್ಲುವ ಮೂಲಕ ಚುಟುಕು ಸರಣಿ ೧-೧ ರಂದ ಸಮಸ್ಥಿತಿಗೆ ಬಂದು ನಿಂತಿದೆ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಮಳೆಯಿಂದ ಅಡಚಣೆಗೊಂಡು ನಡೆದ ೧೨ ಓವರುಗಳ ಪಂದ್ಯದಲ್ಲಿ ೬ ವಿಕೆಟ್‌ಗೆ ೧೬೦ ರನ್ ಗಳಿಸಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ ೧೪೬ ರನ್ ಗಳಿಸಲು ಮಾತ್ರ ಸಾಧ್ಯವಾಗಿ ೧೪ ರನ್ ಗಳಿಂದ ಪರಾಭವಗೊಂಡಿತು.
ಚುಟುಕು ಕ್ರಿಕೆಟ್: ಶ್ರೀಲಂಕಾಗೆ ೧೪ ರನ್ ಗಳ ಜಯ




