ನಿಪ್ಪಾಣಿ : ಲೋಕಮಾನ್ಯ ತಿಲಕ್ ಗಾರ್ಡನ್ನಲ್ಲಿ ಓಪನ್ ಜಿಮ್ಗಾಗಿ ಉಪಕರಣಗಳನ್ನು ಸ್ಥಾಪಿಸುತ್ತಿರುವಾಗ, ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಾಮಚಂದ್ರ ನಿಕ್ಕಮ್ ಹಾಗೂ ಕಾರ್ಪೊರೇಟರ್ಗಳಾದ ಶ್ರೀ ಸಂಜಯ್ ಚವಾಣ್, ವಕೀಲರು ಹಾಗೂ ಮತ್ತೆ ಚಿತ್ರದ ಎಲ್ಲಾ ಕಾರ್ಯಕರ್ತರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




