Ad imageAd image

೩೫ ರ ವ್ಯಕ್ತಿ- ೬೦ ರ ಮಹಿಳೆ ನಡುವೆ ಪ್ರೀತಿ- ಪ್ರಣಯ

Bharath Vaibhav
೩೫ ರ ವ್ಯಕ್ತಿ- ೬೦ ರ ಮಹಿಳೆ ನಡುವೆ ಪ್ರೀತಿ- ಪ್ರಣಯ
WhatsApp Group Join Now
Telegram Group Join Now

ಪಾಟ್ನಾ: ೬೦ ರ ವಯಸ್ಸಿನ ಮಹಿಳೆ ೩೫ ರ ಯುವಕನನ್ನು ಮದುವೆಯಾಗಿ ಸಂಸಾರ ಹೂಡಲು ಸಜ್ಜಾಗಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ರಾಂಗ್ ನಂ. ದೂರವಾಣಿ ಕರೆಯಿಂದ ಆರಂಭವಾದ ಈ ಪ್ರೇಮ ಪ್ರಕರಣ ಇದೀಗ ಎರಡೂ ಕುಟುಂಬಗಳ ವಿರೋಧದ ನಡುವೆಯೂ ಹೊಸ ಸಂಸಾರ ಹೂಡಿ ಹೊಸ ಜೀವನ ನಡೆಸಲು ಸಿದ್ದವಾಗುವವರೆಗೆ ಬಂದು ನಿಂತಿದೆ.
೩೫ ರ ವ್ಯಕ್ತಿ ವಕಲ್ ಮಿಶ್ರಾ ಹಾಗೂ ೬೦ ರ ಮಹಿಳೆ ನಡುವೆ ಈ ಲವ್ವಿ- ಡವ್ವಿ ನಡೆದು ಮದುವೆಯಾಗಿದ್ದು, ೬೦ ರ ಮಹಿಳೆಗೆ ಗಂಡ, ಮಕ್ಕಳು ಇದ್ದಾರೆ. ಈಗ ಈ ಇಬ್ಬರು ತಮ್ಮ ಕುಟುಂಬದವರ ವಿರೋಧ ನಡುವೆಯೂ ಜೊತೆಯಾಗಿರಲು ನರ‍್ಧರಿಸಿದ್ದಾರೆ. ಆದರೆ ಕುಟುಂಬದವರ ವಿರೋಧದ ನಡುವೆ ಈ ಅಪರೂಪದ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಲ್ಲವನ್ನು ವಿಚಾರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!