Ad imageAd image

ಮಯಾಂಕ್ ಪಡೆಯ ಕಳಪೆ ಆರಂಭ

Bharath Vaibhav
ಮಯಾಂಕ್ ಪಡೆಯ ಕಳಪೆ ಆರಂಭ
WhatsApp Group Join Now
Telegram Group Join Now

——————————–ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್
ಬೆAಗಳೂರು: ರ‍್ನಾಟಕ ಹಾಗೂ ವಿರ‍್ಭಾ ತಂಡಗಳ ನಡುವೆ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ಇಲ್ಲಿನ ಬಿಸಿಸಿಐ ಎಕ್ಸಲೆನ್ಸ್ ಮೈದಾನದಲ್ಲಿ ನಡೆದಿದ್ದು, ಮೊದಲು ಬ್ಯಾಟ್ ಮಾಡುತ್ತಿದ್ದ ರ‍್ನಾಟಕ ತಂಡವು ೧೯ ಓವರುಗಳಲ್ಲಿ ೩ ವಿಕಟ್‌ಗೆ ೮೧ ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್‌ಗೆ ಇಳಿದ ರ‍್ನಾಟಕಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ೯ ರನ್ ಮಾಡಿದ ನಾಐಕ ಮಯಾಂಕ್ ಅಗರವಾಲ್ ಹಾಗೂ ೪ ರನ್ ಗಳಿಸಿದ ದೇವದತ್ತ ಪೆಡಿಕಲ್ ಬೇಗನೆ ವಿಕೆಟ್ ಒಪ್ಪಿಸಿದರು.
ಕರುಣ್ ನಯ್ಯರ ೨೦ ರನ್ ಗಳಿಸಿ ಹಾಗೂ ಕೃಷ್ಣನ್ ಶ್ರಿಜಿತ್ ೩ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!