ಬೆಂಗಳೂರು: ರ್ನಾಟಕ ಕ್ರಿಕೆಟ್ ತಂಡವು ವಿರ್ಭಾ ವಿರುದ್ಧ ಇಲ್ಲಿ ನಡೆದಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ೨೮೧ ರನ್ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ರ್ನಾಟಕ ೪೯.೪ ಓವರುಗಳಲ್ಲಿ ೨೮೦
ಕರುಣ್ ನಯ್ಯರ ೭೬ ( ೯೦ ಎಸೆತ, ೮ ಬೌಂಡರಿ, ೧ ಸಿಕ್ಸರ್)
ಕೃಷ್ಣನ್ ಶ್ರೀಜಿತ್ ೫೪ ( ೫೩ ಎಸೆತ, ೭ ಬೌಂಡರಿ), ಶ್ರೇಯಸ್ ಗೋಪಾಲ್ ೩೬ ( ೩೯ ಎಸೆತ, ೪ ಬೌಂಡರಿ) ರ್ಶನ್ ನಾಲಕಾಂಡೆ ೪೮ ಕ್ಕೆ ೫
ಮಯಾಂಕ್ ಪಡೆಯ ಮಾನ ಕಾಪಾಡಿದ ಕರುಣ್ ನಯ್ಯರ




