ಬೆಂಗಳೂರು: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ರ‍್ನಾಟಕ ತಂಡವು ವಿರ‍್ಭಾ ವಿರುದ್ಧ ಸೋಲನುಭವಿಸಿದೆ.
ಕಳದ ರಾತ್ರಿ ಇಲ್ಲನ ಬಿಸಿಸಿಐ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರ‍್ಭಾ ತಂಡವು ರ‍್ನಾಟಕ ತಂಡವನ್ನು ೬ ವಿಕೆಟ್‌ಗಳಿಂದ ಮಣಿಸಿತು.
ಸ್ಕೋರ್ ವಿವರ
ರ‍್ನಾಟಕ ೪೯.೪ ಓವರುಗಳಲ್ಲಿ ೨೮೦
ವಿರ‍್ಭಾ ೪೬.೨ ಓವರುಗಳಲ್ಲಿ ೪ ವಿಕೆಟ್‌ಗೆ ೨೮೪
ಅಮನ್ ಮೋಖಾಡೆ ೧೩೮ ( ೧೨೨ ಎಸೆತ, ೧೨ ಬೌಂಡರಿ, ೨ ಸಿಕ್ಸರ್)
ವಿಜಯ ಹಜಾರೆ ಟ್ರೋಫಿ: ಮಯಾಂಕ್ ಪಡೆಗೆ ನಿರಾಶೆ




