ಬೆಂಗಳೂರು: ರಾಜ್ಯದಲ್ಲಿ ಶೇ. ೨೫ ರಷ್ಟಿರುವ ದಲಿತ ಸಮುದಾಯದ ಶೇ. ೭೫ ರಷ್ಟು ಮಂದಿ ಕಾಂಗ್ರೆಸ್ಗೆ ಮತ ಹಾಕುತ್ತಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್ ಹೈಕಮಂಡ್ಗೆ ಮನವರಿಕೆ ಮಾಡಿದ್ದೇವೆ. ಈ ಕಾರಣಕ್ಕೆ ರಾಜ್ಯದಲ್ಲಿ ಎಂದೋ ದಲಿತ ಮುಖ್ಯಮಂತ್ರಿ ಆಗಬೇಕತ್ತು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಈ ವರೆಗೆ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗದೇ ಇರುವುದಕ್ಕೆ ನೋವಿದೆ ಎಂದು ವರದಿಗಾರರ ಮುಂದೆ ತಮ್ಮ ಅಭಿಮತ ವ್ಯಕ್ತಪಡಿಸಿದ ಅವರು ಹೈಕಮಂಆAಡ್ ಮನಸ್ಸು ಮಾಡಿದರೆ ಏನೆಲ್ಲವೂ ಸಾಧ್ಯ ಎಂದರು.
ಮುAಬರುವ ಚುನಾವಣೇಯಲ್ಲಿ ಮತ್ತೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಗುರಿ ಎಂದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೇಗೆ ಸಂಬAಧಿಸಿದAತೆ ಹೈ ಕಮಾಂಡ್ ನರ್ಧಾರ ಅಂತಿಮ. ನಾನು ಯಾರ ಪರವೂ ಇಲ್ಲ. ಹೈಕಮಾಂಡ್ ನರ್ಧಾರಕ್ಕೆ ನಾವೆಲ್ಲ ಬದ್ದ ಎಂದು ಸಚಿವರು ಹೇಳಿದರು.
ಶೇ. ೭೫ ರಷ್ಟು ದಲಿತರು ಕಾಂಗ್ರೆಸ್ಗೆ ಮತ ನೀಡುತ್ತಿದ್ದಾರೆ’




