Ad imageAd image

ಹಿಂದುತ್ವ ಹಾಗೂ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಪ್ರೇರಣೆ: ಫಡ್ನವೀಸ್

Bharath Vaibhav
ಹಿಂದುತ್ವ ಹಾಗೂ ಅಭಿವೃದ್ಧಿ ಬಿಜೆಪಿ ಗೆಲುವಿಗೆ ಪ್ರೇರಣೆ: ಫಡ್ನವೀಸ್
WhatsApp Group Join Now
Telegram Group Join Now

ನವದೆಹಲಿ: ಹಿಂದುತ್ವ ವಿಚಾರ ಹಾಗೂ ಅಭಿವೃದ್ಧಿ ಕರ‍್ಯಗಳೇ ಬಿಜೆಪಿ ಗೆಲುವಿಗೆ ಪ್ರೇರಣೆಯಾಗಿವೆ ಎಂದು ಮಹಾರಾಷ್ಟç ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟç ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯಿತಿ’ ರ‍್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಹಾಗೂ ಮೈತ್ರಿಕೂಟ ಪಕ್ಷಗಳು ಅಭಿವೃದ್ಧಿ ಹಾಗೂ ಹಿಂದುತ್ವ ಎರಡೂ ವಿಚಾರಗಳಿಗೆ ಸಮ ಸಮನಾಗಿ ಆದ್ಯತೆ ನೀಡಿವೆ. ಮಹಾ ಜನತೆ ಇದನ್ನು ಸ್ವೀಕರಿಸಿದ್ದು, ಈ ಪ್ರಚಂಡ ಜಯದಿಂದ ಗೊತ್ತಾಗುತ್ತದೆ ಎಂದು ಫಡ್ನವೀಸ್ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!